ekannadabooks

ReMade in America

  • self experience articles
  • Published on Jul 14, 2015
  • Language - Kannada
This is an e-magazine. Download App & Read offline on any device.

A collection of articles based on self experience about american life by Indian journalist Anil Bharadwaj ಸಂಸಾರ ನೋಡಿಕೊಳ್ಳಲು ನಾನು ಅಮೆರಿಕ ಹೋಗಿದ್ದೆನೇ ವಿನಃ ಪತ್ರಕರ್ತನಾಗಂತೂ ಅಲ್ಲ. ಆದರೂ ನಾನು ಕಂಡಿದ್ದು ಕೇಳಿದ್ದು ಎಲ್ಲವನ್ನೂ ನನ್ನವರಿಗೆ ತಿಳಿಸಬೇಕೆಂಬ ಹಂಬಲ ನನ್ನಲ್ಲಿತ್ತು. ಅಮೆರಿಕ ಎಂದರೆ ಹೀಗೇ ಎಂದುಕೊಂಡವರಿಗೆ ಅಮೆರಿಕ ಅಂದರೆ ಹೀಗೂ ಇರುತ್ತೆ ಎಂಬುದನ್ನು ವಿವರಿಸುವ ಸಣ್ಣ ಪ್ರಯಯ್ನಕ್ಕೆ ಕೈ ಹಾಕಿದೆ. ಆ ತುಡಿತದ ಫಲವೇ ಈ ಕೃತಿ. ಓದುಗರಿಗೆ ಅನುಕೂಲವಾಗಲೆಂದು ಕೃತಿಯಲ್ಲಿನ ಆಯ್ದ ಕೆಲ ಭಾಗವನ್ನು ಇಲ್ಲಿ ನೀಡಲಾಗಿದೆ. Send your feedback to reporteranil@gmail.com