Learn English in 30 days Through Kannada

Complimentary Offer

  • Pay via readwhere wallet and get upto 40% extra credits on wallet recharge.

Learn English in 30 days Through Kannada

This is an e-magazine. Download App & Read offline on any device.

30 ದಿನಗಳಲ್ಲಿ ಇಂಗ್ಲಿಷನ್ನು ಕಲಿಯಿರಿನೀವು ಭಾರತದಲ್ಲಿ ಯಾವುದೇ ಮೂಲೆಗೆ ಹೋದರೂ ಆಂಗ್ಲ ಭಾಷೆ ಗೊತ್ತಿದ್ದರೆ ಮಾತ್ರ ಬೇರೆಯವರೊಂದಿಗೆ ಮಾತನಾಡಲು ಮತ್ತು ಅವರು ಮಾತನಾಡುವುದನ್ನು ಅರ್ಥಮಾಡಿಕೊಳ್ಳಬಹುದು.ಆಂಗ್ಲ ಭಾಷಾ ವಿದ್ವಾಂಸರಿಂದ ತಯಾರಿಸಲ್ಪಟ್ಟ ಈ ಪುಸ್ತಕದ ಮೂಲಕ ಕನ್ನಡ ಗೊತ್ತಿರುವ ಒಬ್ಬ ಸಾಮಾನ್ಯ ಮನುಷ್ಯನು ಸುಲಭವಾಗಿಆಂಗ್ಲವನ್ನು ಕಲಿತು ಸಮಾಜದಲ್ಲಿ ಒಂದು ಒಳ್ಳೆಯ ಮಟ್ಟಕ್ಕೆ ಬರಲು ಸಹಾಯವಾಗುತ್ತದೆ.ಸಾಮಾನ್ಯ ಜನಕ್ಕಾಗಿ ಸರಳ ಮಟ್ಟದಲ್ಲಿ ಬರೆದ ಒಂದು ಒಳ್ಳೆಯ ಪುಸ್ತಕವಿದು.