ಕಮ್ ಬ್ಯಾಕ್ ಪವರ್ ಸ್ಟಾರ್ ಪುನೀತ್! ಗುರುವಾರ ಬಂತಣ್ಣಾ...ನೆನಪಿರಲಿ ತಮ್ಮಣ್ಣಾ.. ಅಪ್ಪು ಬರುತ್ತಿದ್ದಾನೆ! ಬರೋಬ್ಬರಿ ಒಂದು ವರ್ಷದ ಗ್ಯಾಪ್ನ ನಂತರ ಕನ್ನಡದ ಪವರ್ಸ್ಟಾರ್ ಪುನೀತ್ರಾಜ್ ಕುಮಾರ್ನ ಸಿನೆಮಾ ಬಿಡುಗಡೆಯಾಗುತ್ತಿದೆ. ‘ಅಪ್ಪು’ ಸಿನೆಮಾದ ನಂತರ ಕನ್ನಡ ಚಿತ್ರರಂಗದಲ್ಲಿ ಹೊಸ ಇಮೇಜ್ ಸೃಷ್ಟಿಸಿದ ಪುನೀತ್ ಕಳೆದ ಹನ್ನೆರಡು ವರ್ಷಗಳಿಂದ ಕನ್ನಡ ಚಿತ್ರರಂಗದ ಸ್ಟಾರ್ ಪಟ್ಟ ಗಳಿಸಿದವರು. ಪ್ರತಿ ವರ್ಷ ಈತನ ನಟನೆಯ ಒಂದಲ್ಲಾ ಒಂದು ಚಿತ್ರ ಬಾಕ್ಸ್ ಆಫೀಸಿನ ಕೊಳ್ಳೆ ಹೊಡೆ ಯುತ್ತಿತ್ತು.
Hai Bangalore is a mass circulation weekly Kannada language tabloid published in Bangalore.Its editor is journalist Ravi Belagere.