O Manase


Buy Now @ ₹ 20.00 Preview
ಸೆಲ್ಫೀ ಎಂಬ ಸೆಲ್ಫ್ ಸರ್ವೀಸ್! ಹ್ಯಾಪ್ಪಿ ಜನರೇಷನ್ನಿನ ಮಧುರ ಗೀತೆ... ಸ್ವಲ್ಪ ತಪ್ಪಿದರೆ ಲೈಫು ವಿಷಾದ ಗೀತೆ... ಹಾಸ್ಟೆಲಲ್ಲಿರೋ ಹುಡುಗಿಗೆ ಸೆಲ್ಫೀ ಅನ್ನೋದು ಕಾನಿಡೆನ್ಸು. ಸಂಜೆ ಏಕಾಂತದಲ್ಲಿ ಕಿಟಕಿ ಪಕ್ಕ ಕೂತಿರೋ ಹುಡುಗಿಗೆ ಸೆಲ್ಫೀ ಎಂದರೆ ಬೆಸ್ಟ್ ಫ್ರೆಂಡು. ಎನ್‌ಫೀಲ್ಡಲ್ಲಿ ಅಲೆಯೋ ರಣರನಿಗೆ ಸೆಲ್ಫೀ ಅನ್ನೋದು ಹೆಮ್ಮೆ. ಪಿಯುಸಿ ಕಲಿಯೋ ಪುಟ್ಟ ಹುಡುಗಿಗೆ ಸೆಲ್ಫೀ ಎಂಬುದು ಭಯಂಕರ ಹ್ಯಾಪ್ಪಿನೆಸ್ಸು. ಒಂದೊಮ್ಮೆ ಗೆಳೆಯನಾಗಿಯೋ ಮತ್ತೊಮ್ಮೆ ಬಂಧುವಾಗಿಯೂ ಟೈಮ್ ಸರಿ ಇಲ್ಲದಾಗ ಶತ್ರುವಾಗಿಯೂ ಕಾಡೋ ಸೆಲ್ಫೀ ಅನ್ನೋ ಮಾಯೆ ಈ ಜನರೇಷನ್ನನ್ನು ನಗಿ ನಗಿ ನಗಿಸುತ್ತಾ, ಕುಣಿ ಕುಣಿ ಕುಣಿಸುತ್ತಾ, ಅಲ್ಲಲ್ಲಿ ಅಳಿಸುತ್ತಾ ಹಾಯಾಗಿದೆ. ನಿಮ್ಮಲ್ಲೂ ಇಂಥದ್ದೊಂದು ಕಾನಿಡೆನ್ಸು ಹುಟ್ಟು ಹಾಕಬಹುದಾದ ಸೆಲ್ಫೀ ಲೋಕಕ್ಕೆ ನಿಮ್ಮನ್ನು ಪರಿಚಯಿಸಲಾಗುತ್ತದೆ. ವಾರ್ಮ್ ವೆಲ್‌ಕಮ್.