O Manase


Buy Now @ ₹ 20.00 Preview
ಹುಡುಗೀರೇಕೆ ಓವರ್ ರಿಯಾಕ್ಟ್ ಮಾಡುತ್ತಾರೆ ಎಲ್ಲ ಹುಡುಗೀರು ಹೀಗೇ ಎಂದಲ್ಲ, ಆದರೆ ಬಹುತೇಕ ಹುಡುಗೀರು ಹೀಗೇ.. ಎಲ್ಲವನ್ನೂ ಅತಿಯಾಗಿ ಮಾಡುವುದು ಹೆಣ್ಮಕ್ಕಳ ಜನ್ಮಸಿದ್ಧ ಹಕ್ಕಾ ಅನ್ನುವುದರ ಬಗ್ಗೆ ಸಂಶೋಧನಾತ್ಮಕ ಲೇಖನ. ಹುಡುಗೀರು ಬೇಜಾರು ಮಾಡ್ಕೊಳ್ಳದೇ ಓದಬೇಕಾಗಿ ವಿನಂತಿ. ಅಮ್ಮಾ...ನಿನಗಾಗಿ ಬಸುರಿಯ ಬಯಕೆ ಮತ್ತು ಭಯಕ್ಕೆ ಆರೈಕೆ ಕಂದನ ಸ್ವಾಗತಕ್ಕೆ ಸಂಭ್ರಮದಿಂದ, ಆತಂಕದಿಂದ ಕಾಯುತ್ತಿರುವ ಗರ್ಭಿಣಿಯರಿಗೆ ಕಿವಿಮಾತು. ಇದನ್ನು ಓದಿದರೆ ನಿಮಗೆ ಚಂದದ ಆರೋಗ್ಯವಂತ ಮಗು ಹುಟ್ಟೋದು ಗ್ಯಾರಂಟಿ. ಮಿದುಳು ಛಿದ್ರ, ಆದರೂ ಬದುಕು ಭದ್ರ ಮಿದುಳಿಗೆ ಹಾರೆ ಹಾಕಿ ಮೀಟಿಕೊಂಡರೂ ಬದುಕುಳಿದು, ವಿಜ್ಞಾನಕ್ಕೆ ಸವಾಲಾದವನ ಕತೆ ಹೇಳ್ತಾರೆ ನಾಗೇಶ್ ಹೆಗಡೆ. ಪ್ರೀತಿ ಪಾರಿಜಾತ ಅವರು ಇಮ್ರೋಜ್, ಇವಳು ಅಮೃತಾ. ಧರ್ಮ, ಸಮಾಜ, ಕಾನೂನಿನ ಹಂಗಿಲ್ಲದೇ ಮೂರು ದಶಕ ಜೊತೆಯಾಗಿ ಬಾಳಿದ ಇಬ್ಬರು ಪ್ರೇಮಿಗಳ ಕತೆ ಸಿಂಗ್ ಈಸ್ ಕಿಂಗ್ ಮುತ್ತಿನಹಾರದ ಹಿಂದೆ ಬಿದ್ದು ಇದ್ದುದೆಲ್ಲವನ್ನೂ ಕಳಕೊಂಡು, ಕ್ಲಾಸಿಕ್ ಸಿನಿಮಾ ಮಾಡಿದ ಖುಶಿಯನ್ನಷ್ಟೇ ಪಡೆದುಕೊಂಡ ದಿಲ್ ದಾರ್ ನಿರ್ದೇಶಕನ ಕತೆ. ಕಾಮಾಕ್ಷಿಯ ಮನೆಗೆ ಪೂರಿ-ಕ್ಷೀರ.. ಜಾನಕಿ ಕೊಂಚ ಪೋಲಿಯಾಗುವ ಥರ ಕಾಣಿಸ್ತಿದಾರೆ, ಯಾಕೋ.. ಈ ಮನುಷ್ಯನ ಅಕೌಂಟಿಗೆ ದಿನಾ ಬಂದು ಬೀಳುತ್ತೆ 86,400 ರುಪಾಯಿ ಅಪ್ಪನ ಪತ್ರದಲ್ಲಿ ಮನಿ ಮ್ಯಾನೇಜ್ ಮೆಂಟ್ ತರಬೇತಿ ಬಾಲ್ಯದ ಆಟ, ಆ ಹುಡುಗಾಟ.... ಗೋಲಿ, ಗಿಲ್ಲಿದಾಂಡು, ಮರಕೋತಿ, ಹುಲಿಕಟ್ಟು, ಚೌಕಾಬಾರಾ....ಇವೆಲ್ಲ ಆಟಗಳ ಹೆಸರು ಕೇಳಿದ್ದೀರಾ...ಈ ಮಳೆಗಾಲದಲ್ಲಿ ನೀವಿದನ್ನೆಲ್ಲಾ ಆಡಲೇಬೇಕು. ಹೇಗೆ ಅಂತ ಹೇಳಿಕೊಡ್ತೀವಿ ಬನ್ನಿ. ಗ್ಯಾಜೆಟ್ ಲೋಕದ ರಜನಿಕಾಂತ್ ಈ ಒಂದು ಉಪಕರಣ ನಿಮ್ಮ ಕೈಲಿದ್ದರೆ ಮೊಬೈಲ್, ಕಂಪ್ಯೂಟರ್, ಲಾಪ್ ಟಾಪ್, ಟ್ಯಾಬ್ಲೆಟ್ಟು ಎಲ್ಲವೂ ಇದ್ದಂತೆ. ಏನಿದು ಫೈನ್ ಇನ್ ಒನ್ ದೇವರಿಗೆ ಹರಕೆ ಹೊರೋರು ಮೂರ್ಖರು ಹಾಗಂತ ಕಲ್ಪುರ್ಗಿಯವರು ಹೇಳಿಲ್ಲ, ನಮ್ಮ ಆಚಾರವಿಚಾರದ ಗೀತಾಸುತ ಅವರ ಸಂಶೋಧನೆ. ಪ್ರತಿಭಟನೆಗೆ ರೆಡಿಯಾಗಿ. ಇವೆಲ್ಲದರ ಜೊತೆಗೆ ಸೈನ್ಸ್ ಪೇಜ್, ಸಮಾಧಾನ, ಗುಣಮುಖ, ಲಾ ಪಾಯಿಂಟು, ಸೈಡ್ ವಿಂಗ್, ಫೇಸ್ ಬುಕ್ ಪದ್ಯಗಳು ಮೊದಲಾದ ಅಂಕಣಗಳು.