Hi Bangalore


Buy Now @ ₹ 15.00 Preview
ಮುಖಪುಟ ವರದಿ ರನ್ನ ನಿಂಗೆ ಶಿವಣ್ಣ ಇಡ್ತಾನಾ ಗುನ್ನ ಫಳ ಫಳ ಹೊಳೆವ ವಜ್ರಕಾಯದ ಮುಂದೆ ಫುಲ್ ಡಲ್ ಆಗುತ್ತಾ ಸುದೀಪನ ರನ್ನ ಇಂತಹದೊಂದು ಮಾತು ಈಗ ಎಲ್ಲೇಡೆ ಕೇಳಿ ಬರ ತೊಡಗಿದೆ. ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಸ್ಟಾರ್ ವಾರ್ ಶುರುವಾಗಿದೆ. ಸುದೀಪನ ‘ರನ್ನ’ ಬಿಡುಗಡೆಯಾಗಿ ಒಂದೇ ವಾರದ ಗ್ಯಾಪ್ನಲ್ಲಿ ಸೆಂಚುರಿ ಸ್ಟಾರ್ ಶಿವಣ್ಣನ ‘ವಜ್ರಕಾಯ’ ತೆರೆಗೆ ಬರುತ್ತಿರುವುದು ಗಾಂಧಿನಗರದಲ್ಲಿ ಸಂಚಲನ ಉಂಟುಮಾಡಿದೆ. ಯಾವುದರ ಮುಂದೆ ಯಾವುದು ನಿಲ್ಲುತ್ತೆ ಅಂತ ಗಾಂಧಿನಗರದ ಪಂಡಿತರು ತುದಿಗಾಲಲ್ಲಿ ನಿಂತು ಲೆಕ್ಕಾಚಾರ ಹಾಕ್ತಿದ್ದಾರೆ. ಇನ್ನು ಅಭಿಮಾನಿಗಳಲ್ಲಂತೂ ಕುತೂಹಲ ಡಬಲ್ ಮಾಡಿದೆ. Click this link to get more highlights http:www.ravibelagere.com201506hi-bangalore-1026.html