Buy Now @ ₹ 15.00
Preview
ಬೆನ್ನಿ ಹಿನ್ ಎಂಬ ಪೀಡೆ ಸೋನಿಯಾ ಸಖ! ಕಾಂಗ್ರೆಸ್ ಗೆದ್ದರೆ ಈ ಕಸ ಉಚಿತ!
ಅದಕ್ಕೆ ಕಾರಣವಾಗಿರುವುದು ಈ ಹೆಂಗಸು ಸೋನಿಯಾ. ಬೆಂಗಳೂರಿನ ಕೊರಳಿಗೆ ಶಿಲುಬೆ ಕಟ್ಟಿ, ಇಲ್ಲಿನ ಲಕ್ಷಾಂತರ ಜನರನ್ನು ಅಂತಾರಾಷ್ಟ್ರೀಯ ವಂಚಕ ನೊಬ್ಬನ ಕೈಗೆ ಕೊಡಲು ತೀರ್ಮಾನಿಸಿದ್ದಾಳೆ. ಬೆನ್ನಿ ಹಿನ್ ಎಂಬ ಕ್ರಿಶ್ಚಿಯನ್ ವಾಮಾಚಾರಿಗೆ ಕೋಟ್ಯಂತರ ರುಪಾಯಿ ದೋಚುವ ಇರಾದೆ ಇದೆ. ಮತಾಂತರ ಕೂಡ ಅವನ ಅಜೆಂಡಾಗಳಲ್ಲೊಂದು. ಇವೆರಡೇ ಆಗಿ ದ್ದಿದ್ದರೆ, ಬೆನ್ನಿ ಹಿನ್ ಬಂದು ಭಾಷಣ ಮಾಡಿಕೊಂಡು ಹೋಗಲಿ ಅನ್ನಬಹುದಿತ್ತು. ಆದರೆ ಬೆನ್ನಿ ಹಿನ್ ನಮ್ಮ ದೇಶದ ಸಂಸ್ಕೃತಿಯ fabricಗೇನೇ ಕೊಳ್ಳಿ ಯಿಡುತ್ತಿರುವ ಮಲ್ಟಿ ನ್ಯಾಷ ನಲ್ ಕಂಪೆನಿಯಂಥವನು.