Nudijenu
Nudijenu

Nudijenu

This is an e-magazine. Download App & Read offline on any device.

s s sandeep sagar

ನುಡಿಜೇನು ಉತ್ತರ ಕನ್ನಡ ಜಿಲ್ಲೆಯ ಅತ್ಯಂತ ಹಳೆಯ ಪತ್ರಿಕೆ. ತನ್ನದೇ ಆದ ಓದುಗ ಬಳಗವನ್ನು ಈ ಪತ್ರಿಕೆ ಹೊಂದಿದೆ. ಜಿಲ್ಲೆಯಲ್ಲಿ ನಡೆದ ಅನೇಕ ಹೋರಾಟಗಳಿಗೆ ದನಿಯಾಗಿತ್ತು. ಇದೀಗ ೨೦೧೯ರ ಅಕ್ಟೋಬರ್ ೨೨ರಿಂದ ನವಶೈಲಿಯಲ್ಲಿ ಪ್ರಕಟಗೊಳ್ಳುತ್ತಿದೆ. ಮಹಿಳಾ ಸಂಪಾದಕತ್ವದಲ್ಲಿ ನಡೆಯುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಏಕೈಕ ದಿನಪತ್ರಿಕೆ ಇದಾಗಿದೆ.

***

 

NUDIJENU is the oldest newspaper of Uttara Kannada District. It has its own readers who have been supporting the newspaper from decades. It has been acting as voice of many movements in the district. The newspaper re-launched on October 22, 2019 and leading by a woman editor.