Hi Bangalore

Complimentary Offer

  • Pay via readwhere wallet and get upto 40% extra credits on wallet recharge.
Hi Bangalore

Hi Bangalore

This is an e-magazine. Download App & Read offline on any device.

ಮುಖಪುಟ ವರದಿ ರನ್ನ ನಿಂಗೆ ಶಿವಣ್ಣ ಇಡ್ತಾನಾ ಗುನ್ನ? ಫಳ ಫಳ ಹೊಳೆವ ವಜ್ರಕಾಯದ ಮುಂದೆ ಫುಲ್ ಡಲ್ ಆಗುತ್ತಾ ಸುದೀಪನ ರನ್ನ? ಇಂತಹದೊಂದು ಮಾತು ಈಗ ಎಲ್ಲೇಡೆ ಕೇಳಿ ಬರ ತೊಡಗಿದೆ. ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಸ್ಟಾರ್ ವಾರ್ ಶುರುವಾಗಿದೆ. ಸುದೀಪನ ‘ರನ್ನ’ ಬಿಡುಗಡೆಯಾಗಿ ಒಂದೇ ವಾರದ ಗ್ಯಾಪ್ನಲ್ಲಿ ಸೆಂಚುರಿ ಸ್ಟಾರ್ ಶಿವಣ್ಣನ ‘ವಜ್ರಕಾಯ’ ತೆರೆಗೆ ಬರುತ್ತಿರುವುದು ಗಾಂಧಿನಗರದಲ್ಲಿ ಸಂಚಲನ ಉಂಟುಮಾಡಿದೆ. ಯಾವುದರ ಮುಂದೆ ಯಾವುದು ನಿಲ್ಲುತ್ತೆ ಅಂತ ಗಾಂಧಿನಗರದ ಪಂಡಿತರು ತುದಿಗಾಲಲ್ಲಿ ನಿಂತು ಲೆಕ್ಕಾಚಾರ ಹಾಕ್ತಿದ್ದಾರೆ. ಇನ್ನು ಅಭಿಮಾನಿಗಳಲ್ಲಂತೂ ಕುತೂಹಲ ಡಬಲ್ ಮಾಡಿದೆ. Click this link to get more highlights http://www.ravibelagere.com/2015/06/hi-bangalore-1026.html

Hai Bangalore is a mass circulation weekly Kannada language tabloid published in Bangalore.Its editor is journalist Ravi Belagere.