Hi Bangalore
Hi Bangalore

Hi Bangalore

This is an e-magazine. Download App & Read offline on any device.

ಹಾಯ್ ಬೆಂಗಳೂರ್! : ಸಂಪುಟ : ೧೯, ಸಂಚಿಕೆ : ೧೮, ಜನವರಿ ೩೦, ೨೦೧೪ ಬೆಲೆ : ೧೫ ರು ಮುಖಪುಟ ಲೇಖನ ಈಗ ಬ್ರೇಕ್ ಜಗ್ಗಿಯ ಅಳಿಯ ಛಕ್ಕನೆ ಎದ್ದು ಕುಂತ! ಗಾಯತ್ರಿನಗರದ ಸೆಕೆಂಡ್ ಇನ್ನಿಂಗ್ಸ್ ರಕ್ತಪಾತ! ಸಂಜೆ ಆರೂವರೆ ಸಮಯ. ಗಾಯತ್ರಿನಗರದ ರಾಜೇಶ್ ತನ್ನ ಜೊತೆ ರಾಜ್‌ಕುಮಾರ್ ಹಾಗೂ ಎಂಟ್ಹತ್ತು ಮೀಸೆ ಮೂಡದ ಹುಡುಗರನ್ನು ಗುಡ್ಡೆ ಹಾಕಿಕೊಂಡು ನಾಗರಬಾವಿಯ ‘ನಮ್ಮೂರ ತಿಂಡಿ’ ಹೊಟೇಲ್ ಸಮೀಪವಿರುವ ‘ಪೇಜ್‌ತ್ರೀ ಬಾರ್ ಆಂಡ್ ರೆಸ್ಟೋರೆಂಟ್’ಗೆ ಹೋಗಿದ್ದಾನೆ. ಎಲ್ಲರೂ ಕಂಠಮಟ್ಟ ಕುಡಿದಿದ್ದಾರೆ. ತಲೆಗೆ ನಶೆ ಏರುತ್ತಿದ್ದಂತೆ ನಾಲ್ಕೈದು ಗಾಡಿಗಳಲ್ಲಿ ಮಚ್ಚು, ಲಾಂಗ್, ಬ್ಯಾಟ್‌ಗಳನ್ನು ತುಂಬಿಕೊಂಡು...

Hai Bangalore is a mass circulation weekly Kannada language tabloid published in Bangalore.Its editor is journalist Ravi Belagere.